ಇನ್ನುಮುಂದೆ ಒನ್ವೇಯಲ್ಲಿ ವಾಹನ ಚಲಾಯಿಸಿದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ. ಸದ್ಯಕ್ಕೆ ಒನ್ವೇಯಲ್ಲಿ ವಾಹನ ಚಲಾಯಿಸುವವರಿಗೆ 500 ರೂ. ದಂಡ ಸಂಗ್ರಹಿಸಲಾಗುತ್ತಿದೆ. ಈ 500 ರೂ. ಜೊತೆಗೆ ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದುಗೊಳಿಸಲಾಗುತ್ತದೆ.
If you drive in the one-way driving license will cancel.